ಗುಜರಾತ್ ಎಎಪಿ ಘಟಕವನ್ನು ವಿಸರ್ಜನೆ ಮಾಡಿ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ.
2022 ರ ಡಿಸೆಂಬರ್ನಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ನಡೆಯಲಿವೆ.
ವಿಧಾನಸಭಾ ಚುನಾವಣೆಯ ಸಿದ್ಧತೆಗಾಗಿ ಪ್ರಸ್ತುತ ಎಎಪಿ ಘಟಕವನ್ನು ವಿಸರ್ಜನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಶೀಘ್ರದಲ್ಲಿಯೇ ನೂತನ ಎಎಪಿ ಘಟಕ ಪುನರ್ ಸ್ಥಾಪನೆ ಮಾಡಲಿದೆ.