ADVERTISEMENT
ಇವತ್ತು ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 750 ರೂಪಾಯಿ ಹೆಚ್ಚಳವಾಗಿದೆ.
10 ಗ್ರಾಂ ಚಿನ್ನದ ಬೆಲೆ ಇವತ್ತು 63,500 ರೂಪಾಯಿಗೆ ಜಿಗಿದಿದೆ.
ನಿನ್ನೆ ಚಿನ್ನದ ಬೆಲೆ 10 ಗ್ರಾಂಗೆ 62,750 ರೂಪಾಯಿ ಇತ್ತು.
ಅಂದರೆ ಕೇವಲ 17 ದಿನದಲ್ಲಿ ಚಿನ್ನ10 ಗ್ರಾಂಗೆ 2 ಸಾವಿರ ರೂಪಾಯಿಯಷ್ಟು ಹೆಚ್ಚಳವಾಗಿದೆ.
ಒಂದು ವರ್ಷದಲ್ಲಿ ಅಂದರೆ ಚಿನ್ನದ ಬೆಲೆ 10 ಗ್ರಾಂಗೆ 9 ಸಾವಿರ ರೂಪಾಯಿಯಷ್ಟು ದುಬಾರಿ ಆಗಿದೆ. ಕಳೆದ ವರ್ಷ ನವೆಂಬರ್ ವೇಳೆಗೆ ಚಿನ್ನದ ದರ 10 ಗ್ರಾಂಗೆ 54 ಸಾವಿರ ರೂಪಾಯಿಯಷ್ಟಿತ್ತು
ADVERTISEMENT