ADVERTISEMENT
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಸಿನಿಮಾ ಕಾಟೇರಾ ರಿಲೀಸ್ ದಿನಾಂಕ ಘೋಷಣೆ ಆಗಿದೆ.
ಈ ವರ್ಷದ ಅಂತ್ಯ ಅಂದರೆ ಡಿಸೆಂಬರ್ 29ರಂದು ಕಾಟೇರಾ ತೆರೆಗೆ ಅಪ್ಪಳಿಸಲಿದೆ.
ಕಾಟೇರಾ ಬಿಡುಗಡೆ ಕುರಿತ 1 ನಿಮಿಷದ ಟೀಸರ್ನ್ನು ಚಿತ್ರ ತಂಡ ರಿಲೀಸ್ ಮಾಡಿದೆ.
ತರುಣ್ ಸುಧೀರ್ ನಿರ್ದೇಶನದ ಸಿನಿಮಾವನ್ನು ರಾಕ್ಲೈನ್ ವೆಂಕಟೇಶ್ ಅವರು ನಿರ್ಮಿಸ್ತಿದ್ದಾರೆ.
ಈ ಸಿನಿಮಾದ ಮೂಲಕ ಮಾಲಾಶ್ರೀ ಮಗಳು ರಾಧನಾ ರಾಮ್ ಅವರು ಸಿನಿಮಾಲೋಕಕ್ಕೆ ಕಾಲಿಡ್ತಿದ್ದಾರೆ.
ADVERTISEMENT