ಭಾರತದಲ್ಲಿ ಲಕ್ಸುರಿ ಕಾರುಗಳ ಮಾರಾಟ ಹೆಚ್ಚಳವಾಗಿದೆ.
ಭಾರತದಲ್ಲಿ 17,085 ಮರ್ಸಿಡಿಜ್ ಬೆಂಜ್ (Mercedes Benz) ಕಾರು ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 7.98ರಷ್ಟು ಹೆಚ್ಚಳವಾಗಿದೆ.
12,550 ಬಿಎಂಡಬ್ಲ್ಯೂ (BMW) ಕಾರು ಮಾರಾಟವಾಗಿದೆ. ಕಳೆದ ಬಾರಿಗೆ ಹೋಲಿಸಿದ್ರೆ ಶೇಕಡಾ 11.38ರಷ್ಟು ಹೆಚ್ಚಳವಾಗಿದೆ.
7,020 ಆಡಿ (Audi) ಕಾರು ಮಾರಾಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 67.6ರಷ್ಟು ಹೆಚ್ಚು ಮಾರಾಟವಾಗಿದೆ.
2,850 ಲ್ಯಾಂಡ್ ರೋವರ್ (Land Rover) ಕಾರುಗಳ ಮಾರಾಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 87.13ರಷ್ಟು ಏರಿಕೆ ಆಗಿದೆ.
ವೋಲ್ವೋ (Volvo Cars) 2,384 ಕಾರುಗಳ ಮಾರಾಟವಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಶೇಕಡಾ 29.9ರಷ್ಟು ಹೆಚ್ಚು ಮಾರಾಟವಾಗಿದೆ.
786 ಕೂಪರ್ ಮಿನಿ (Mini Cooper) ಕಾರುಗಳ ಮಾರಾಟವಾಗಿದ್ದು ಶೇಕಡಾ 10.24ರಷ್ಟು ಅಧಿಕ ಮಾರಾಟವಾಗಿದೆ.
ಈ ವರ್ಷ 253 ಜಾಗ್ವಾರ್ ಕಾರುಗಳ (Jaguar Cars) ಮಾರಾಟವಾಗಿದ್ದು ಶೇಕಡಾ 5.4ರಷ್ಟು ಹೆಚ್ಚಳವಾಗಿದೆ.
ಜಾಗ್ವಾರ್ ಐಪೇಸ್ ಕಾರಿನ ಬೆಲೆ 1 ಕೋಟಿ 25 ಲಕ್ಷ ರೂಪಾಯಿ ಇದ್ದರೆ, 84 ತಿಂಗಳಿಗೆ ತಿಂಗಳ ಇಎಂಐ 1.6 ಲಕ್ಷ ರೂಪಾಯಿ.
ಆಡಿ ಎ4 ಕಾರಿನ ಬೆಲೆ 47 ಲಕ್ಷ ರೂಪಾಯಿಯಾಗಿದ್ದು 48 ತಿಂಗಳಿಗೆ ಮಾಸಿಕ ಇಎಂಐ 1.8 ಲಕ್ಷ ರೂಪಾಯಿ.
ಲ್ಯಾಂಡ್ ರೋವರ್ ಡಿಫೆಂಡರ್ ಕಾರಿನ ಬೆಲೆ 1.47 ಕೋಟಿ ರೂಪಾಯಿ ಆಗಿದ್ದು, 84 ತಿಂಗಳಿಗೆ ಮಾಸಿಕ ಇಎಂಐ 1.8 ಲಕ್ಷ ರೂಪಾಯಿ.
ADVERTISEMENT
ADVERTISEMENT