ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಆಘಾತ ನೀಡಿದೆ.
ಮನೆ ಬಳಕೆಯ ಅಡುಗೆ ಅನಿಲದ ಸಿಲಿಂಡರ್ನ ಬೆಲೆ 50 ರೂಪಾಯಿ ಹೆಚ್ಚಳ ಆಗಿದೆ. ಹೊಸ ದರ ಇಂದಿನಿಂದಲೇ ಜಾರಿಯಾಗಲಿದೆ.
14 ಕೆಜಿ ತೂಕದ ಅಡುಗೆ ಅನಿಲ ಸಿಲಿಂಡರ್ 50 ರೂಪಾಯಿ ದುಬಾರಿ ಆಗಿದೆ.
19 ಕೆಜಿ ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್ 350 ರೂಪಾಯಿ ಹೆಚ್ಚಳ ಆಗಿದೆ.
ADVERTISEMENT
ADVERTISEMENT