ಸೋನಿಯಾ ಗಾಂಧಿ ಬಗ್ಗೆ ಅಶ್ಲೀಲ ಚಿತ್ರ – ಬಿಗ್​ಬಾಸ್​ ಸ್ಪರ್ಧಿ ಪ್ರಶಾಂತ್​ ಸಂಬರ್ಗಿ ವಿರುದ್ಧ ದೂರು

ಕಾಂಗ್ರೆಸ್​ ನಾಯಕಿ ಮತ್ತು ಮಾಜಿ ಅಧ್ಯಕ್ಷೆ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕಿದ್ದ ಬಿಗ್​ಬಾಸ್​ ಸ್ಪರ್ಧಿ ಪ್ರಶಾಂತ್​ ಸಂಬರ್ಗಿ ದೂರು ದಾಖಲಾಗಿದೆ.
ಸೀರೆಯಲ್ಲಿರುವ ಸೋನಿಯಾ ಗಾಂಧಿ ಅವರ ಫೋಟೋವನ್ನು ಬಳಸಿಕೊಂಡು ಅದರ ನೆರಳಲ್ಲಿ ಕಂಬವನ್ನು ಹಿಡಿದು ತಡೆಬಿಟ್ಟು ಕುಣಿಯುತ್ತಿರುವ ಕ್ಯಾಬರೆ ನರ್ತಕಿಯಂತೆ ನೆರಳನ್ನು ಸೃಷ್ಟಿಸಿ ಪ್ರಶಾಂತ್​ ಸಂಬರ್ಗಿ ಅವರು ಪೋಸ್ಟ್​ ಹಾಕ್ಕೊಂಡಿದ್ದಾರೆ.
ನಾನು ಖಂಡಿಸುತ್ತೇನೆ ಎಂದು ಬರಹವನ್ನು ಬರೆದು ಪ್ರಶಾಂತ್​ ಸಂಬರ್ಗಿಯನ್ನು ಹಂಚಿಕೊಂಡಿದ್ದಾರೆ.
ಕೆಪಿಸಿಸಿ ಕಾನೂನು ವಿಭಾಗದ ಕಾರ್ಯದರ್ಶಿ ಭೀಮಣ್ಣ ಪರಗೊಂಡ ಅವರು ಬೆಳಗಾವಿ ಎಸ್​ಪಿ ಅವರಿಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here