ಸಿಎಂ ಬೊಮ್ಮಾಯಿ ಸರ್ಕಾರದ ಕಡೆಯ ಬಜೆಟ್ನಲ್ಲಿ ಯಾವ ವಲಯಕ್ಕೆ ಎಷ್ಟು ಕೋಟಿ ರೂಪಾಯಿ ಹಂಚಿಕೆ ಆಗಿದೆ ಎಂಬ ಲೆಕ್ಕ ಇಲ್ಲಿದೆ.
ಇತರೆ -1,16,968 ಕೋಟಿ ರೂಪಾಯಿ – ಶೇಕಡಾ 36
ಆಹಾರ ಮತ್ತು ನಾಗರಿಕ ಸರಬರಾಜು – 4,600 ಕೋಟಿ ರೂಪಾಯಿ – ಶೇಕಡಾ 1
ಮಹಿಳಾ ಮತ್ತು ಮಕ್ಕಳ ಕಲ್ಯಾಣ – 5,676 ಕೋಟಿ ರೂಪಾಯಿ – ಶೇಕಡಾ 2
ಕೃಷಿ ಮತ್ತು ತೋಟಗಾರಿಕೆ ಇಲಾಖೆ – 9,456 ಕೋಟಿ ರೂಪಾಯಿ – ಶೇಕಡಾ 3
ಲೋಕೋಪಯೋಗಿ ಇಲಾಖೆ – 10,741 ಕೋಟಿ ರೂಪಾಯಿ – ಶೇಕಡಾ 3
ಸಮಾಜ ಕಲ್ಯಾಣ ಇಲಾಖೆ – 11,163 ಕೋಟಿ ರೂಪಾಯಿ – ಶೇಕಡಾ 4
ಇಂಧನ ಇಲಾಖೆ – 13,803 ಕೋಟಿ ರೂಪಾಯಿ – ಶೇಕಡಾ 4
ಜಲಸಂಪನ್ಮೂಲ ಇಲಾಖೆ – 22,854 ಕೋಟಿ ರೂಪಾಯಿ – ಶೇಕಡಾ 7
ಶಿಕ್ಷಣ ಇಲಾಖೆ – 37,960 ಕೊಟಿ ರೂಪಾಯಿ – ಶೇಕಡಾ 12
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ -20,494 ಕೋಟಿ ರೂಪಾಯಿ – ಶೇಕಡಾ 6
ನಗರಾಭಿವೃದ್ಧಿ ಇಲಾಖೆ – 17,938 ಕೋಟಿ ರೂಪಾಯಿ – ಶೇಕಡಾ 6
ಕಂದಾಯ ಇಲಾಖೆ – 15,943 ಕೋಟಿ ರೂಪಾಯಿ – ಶೇಕಡಾ 5
ಆರೊಗ್ಯ ಮತ್ತು ಕುಟುಂಬ ಕಲ್ಯಾಣ – 15,151 ಕೋಟಿ – ಶೇಕಡಾ 5
ಒಳಾಡಳಿತ ಮತ್ತು ಸಾರಿಗೆ – 14,509 ಕೋಟಿ ರೂಪಾಯಿ – ಶೇಕಡಾ 5
ADVERTISEMENT
ADVERTISEMENT