DLS ನಿಯಮ ಪಾಲಿಸಿದ್ರೆ IPL ಗೆಲ್ಲಲು ಚೆನ್ನೈ ಎಷ್ಟು ರನ್​ ಗಳಿಸ್ಬೇಕು..?

ಐಪಿಎಲ್​ ಫೈನಲ್​ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಯಾಗಿದೆ. ಮೊದಲ ಇನ್ನಿಂಗ್ಸ್​ ಮುಗಿದ ಬಳಿಕ ಧಾರಾಕಾರ ಮಳೆ ಶುರುವಾಗಿದ್ದರಿಂದ ಚೆನ್ನೈ ಬ್ಯಾಟಿಂಗ್​ ಸ್ಥಗಿತಗೊಂಡಿದೆ. ರಾತ್ರಿ 11.30ಕ್ಕೆ ಮತ್ತೊಮ್ಮೆ ಪಿಚ್​ ಪರಿಶೀಲನೆ ನಡೆಸಲಾಗುತ್ತದೆ.

ಒಂದು ವೇಳೆ ಡಿಎಲ್ಎಸ್​ ನಿಯಮ ಅನುಸರಿಸಿದ್ರೆ ಐಪಿಎಲ್​ ಟ್ರೋಫಿ ಗೆಲ್ಲಲು ಚೆನ್ನೈ ಎಷ್ಟು ಓವರ್​ನಲ್ಲಿ ಎಷ್ಟು ರನ್​ ಗಳಿಸಬೇಕೆಂಬ ಲೆಕ್ಕಾಚಾರ ಇಲ್ಲಿದೆ.

ಓವರ್​ ರನ್​
20 215
19 207
18 198
17 190
16 181
15 171
14 162
13 153
12 143
11 133
10 123
9 112
8 101
7 90
6 78
5 66