ಐಪಿಎಲ್ ಟ್ರೋಫಿ ಗೆಲ್ಲಲು ಚೆನ್ನೈ ಸೂಪರ್ ಕಿಂಗ್ಸ್ಗೆ ಹೊಸ ಗುರಿ ನೀಡಲಾಗಿದೆ.
ಮಧ್ಯರಾತ್ರಿ 12.10 ಗಂಟೆಗೆ ಮತ್ತೆ ಪಂದ್ಯ ಆರಂಭವಾಗಲಿದೆ.
15 ಓವರ್ಗಳಲ್ಲಿ ಚೆನ್ನೈ 171 ರನ್ ಗಳಿಸಬೇಕಿದೆ.
ಗುಜರಾತ್ ಟೈಟನ್ಸ್ 20 ಓವರ್ಗಳಲ್ಲಿ 214 ರನ್ ಗಳಿಸಿತ್ತು.
ಈಗಾಗಲೇ ಚೆನ್ನೈ ಮೊದಲ ಮೂರು ಎಸೆತಗಳನ್ನು ಎದುರಿಸಿ 4 ರನ್ ಗಳಿಸಿದೆ. ಅಂದರೆ ಚೆನ್ನೈಗೆ ಈಗ ಉಳಿದಿರುವುದು 14.3 ಓವರ್.
ಟ್ರೋಫಿ ಗೆಲ್ಲಲು ಗಳಿಸಬೇಕಿರುವ ರನ್ 167.
ಗುಜರಾತ್ ಟೈಟಾನ್ಸ್ನ ಒಬ್ಬ ಬೌಲರ್ಗೆ ಮೂರು ಓವರ್ ಬೌಲಿಂಗ್ ಅವಕಾಶ ಸಿಗಲಿದೆ.