ನಟ ಜಗ್ಗೇಶ್ ಅವರಿಗೆ ಅಚ್ಚರಿಯ ರೀತಿಯಲ್ಲಿ ಬಿಜೆಪಿ ರಾಜ್ಯಸಭಾ ಟಿಕೆಟ್ ನೀಡಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕದಿಂದಲೇ 2ನೇ ಬಾರಿ ಬಿಜೆಪಿ ಟಿಕೆಟ್ ನೀಡಿದೆ.
ಹೊರರಾಜ್ಯದವರಿಗೆ ಟಿಕೆಟ್ ನೀಡಬಾರದು ಎಂಬ ಆಗ್ರಹದ ನಡುವೆಯೂ ಬಿಜೆಪಿ ಮತ್ತೆ ನಿರ್ಮಲಾ ಅವರಿಗೆ ಟಿಕೆಟ್ ನೀಡಿದೆ.
ಮಧ್ಯಪ್ರದೇಶ: ಕವಿತಾ ಪಾಟಿದಾರ್
ಮಹಾರಾಷ್ಟ್ರ: ಪಿಯೂಷ್ ಗೋಯಲ್, ಡಾ ಅನಿಲ್ ಸುಖ್ದೇವ್ ರಾವ್ ಬಾಂಡೆ
ರಾಜಸ್ಥಾನ: ಗ್ಯಾನ್ಶ್ಯಾಮ್ ತಿವಾರಿ
ಉತ್ತರಪ್ರದೇಶ: ಡಾ ಲಕ್ಷ್ಮೀಕಾಂತ್ ವಾಜಪೇಯಿ, ಡಾ ರಾಧಾಮೋಹನ್ ಅಗರ್ವಾಲ್, ಸುರೇಂದ್ರ ಸಿಂಗ್ ನಗರ್, ಬಾಬುರಾಮ್ ನಿಶಾದ್, ದರ್ಶನ ಸಿಂಗ್, ಸಂಗೀತಾ ಯಾದವ್
ಉತ್ತರಾಖಂಡ್: ಡಾ ಕಲ್ಪನಾ ಸೈನಿ
ಬಿಹಾರ: ಡಾ ಸತೀಶ್ ಚಂದ್ರ ದುಬೆ, ಡಾ ಶಂಭು ಶರಣ್ ಪಟೇಲ್
ಹರಿಯಾಣ: ಕೃಷ್ಣ ಲಾಲ್ ಪರ್ರವಾರ್