ಬೆಂಗಳೂರಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ವಾಹನ ಸವಾರರಿಗೆ ವಾಹನ ದಟ್ಟಣೆ ಇರುವ ರಸ್ತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಏರ್ಪೋರ್ಟ್ ರಸ್ತೆಯಿಂದ ಚಾಲುಕ್ಯ ಸರ್ಕಲ್ ಮತ್ತು ಹೆಬ್ಬಾಳ ಫ್ಲೈಓವರ್
ಸುಮ್ಮನಹಳ್ಳಿ ಜಂಕ್ಷನ್
ನಾಯುಂಡನಹಳ್ಳಿ ಜಂಕ್ಷನ್
ಔಟರ್ ರಿಂಗ್ರೋಡ್ ಮತ್ತು ಹೆಬ್ಬಾಳ ಮತ್ತು ಗೊರಗುಂಟೆಪಾಳ್ಯ ಮತ್ತು ನಾಯುಂಡನಹಳ್ಳಿ ಸಂಪರ್ಕಿಸುವ ರಸ್ತೆ
ಭಾರೀ ಮಳೆಯಿಂದ ವಾಹನ ದಟ್ಟಣೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ADVERTISEMENT
ADVERTISEMENT