ಬೆಸ್ಕಾಂ ಮತ್ತು ಕೆಪಿಸಿಎಲ್ ನಿರ್ವಹಣೆ ಮತ್ತು ದುರಸ್ತಿ ಕೆಲಸಗಳಿಂದಾಗಿ ಬೆಂಗಳೂರಿನ ವಿವಿಧೆಡೆ ಇಂದಿನಿಂದ 3 ದಿನಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ನಗರದ ಹಲವೆಡೆ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಪವರ್ ಕಟ್ ಆಗಲಿದ್ದು ಈಗಾಗಲೇ ದುರಸ್ಥಿ ಕಾರ್ಯಗಳು ನಡೆಯುತ್ತಿವೆ. ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳಲ್ಲಿ ನವೀಕರಣ, ಆಧುನೀಕರಣ, ಡಿಟಿಸಿ ರಚನೆ ನಿರ್ವಹಣೆ, ಲೈನ್ ನಿರ್ವಹಣೆ, ಓವರ್ಹೆಡ್ನಿಂದ ಅಂಡರ್ಗ್ರೌಂಡ್ ಕೇಬಲ್ಗಳನ್ನು ಬದಲಾವಣೆ, ಮರಗಳ ಕೊಂಬೆಗಳನ್ನು ಕತ್ತರಿಸುವುದು,ಹಾನಿಗೊಂಡ ಅಂಡರ್ಗ್ರೌಂಡ್ ಕೇಬಲ್ಗಳ ದುರಸ್ಥಿ ಸೇರಿದಂತೆ ಮತ್ತಿತರ ಕಾರ್ಯಗಳು ನಡಯಲಿವೆ.
ಡಿಸೆಂಬರ್ 22, ಶುಕ್ರವಾರ
ದುರ್ಗಾಂಬಿಕಾ ದೇವಸ್ಥಾನ, ನಿಟುವಳ್ಳಿ, ರಾಷ್ಟ್ರೋತ್ಥಾನ ಶಾಲೆ ಮತ್ತು ಸುತ್ತಮುತ್ತ, ಮಣಿಕಂಠ ಸರ್ಕಲ್, ಶ್ರೀರಾಮ ಬಡಾವಣೆ, ಕರಿಯಮ್ಮ ದೇವಸ್ಥಾನ, ಜಯನಗರ ಎ & ಬಿ ಬ್ಲಾಕ್, ನಿಟುವಹಳ್ಳಿ ಆಂಜನೇಯ ದೇವಸ್ಥಾನ, ನಿಟುವಹಳ್ಳಿ ಖಾದಿ ಬಂಡಾರ, ಭಗೀರಥ ಸರ್ಕಲ್, ಜಯನಗರ ಚರ್ಚ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಯಚಘಟ್ಟ, ಶೆಟ್ಟಹಳ್ಳಿ, ಅರಕೆರೆ ಮತ್ತು ಹನುಮಾಪುರ.
ಡಿಸೆಂಬರ್ 23, ಶನಿವಾರ
ಮರೋಹಳ್ಳಿ, ತೊಣಚಿನಕುಪ್ಪೆ, ಭುವನೇಶ್ವರಿ ನಗರ, ಬೂದಿಹಾಳ್, ಬೊಮ್ಮನಹಳ್ಳಿ, ವೀರನಂಜಿಪುರ, ಕಾಚನಹಳ್ಳಿ, ಬೀಚನಹಳ್ಳಿ, ಪಾಪಭೋವಿಪಾಳ್ಯ, ಎರಮಂಚನಹಳ್ಳಿ, ಲೋಹಿತ್ ನಗರ, ಗಂಗಾಧರ ಪಾಳ್ಯ, ಬೈದರಹಳ್ಳಿ, ರಾಶಿ ಲೇಔಟ್, ವೀರರಾಘವ ಪಾಳ್ಯ, ಕೆಂಚನಳ್ಳಿ, A.S.S.ಹೌಸ್,, ಶಾಮನೂರು ರಸ್ತೆ, ಲಕ್ಷ್ಮಿ ಫ್ಲೋರ್ ಮಿಲ್, ಸಿದ್ದವೀರಪ್ಪ ಬಡವಣೆ, ಕುವೆಂಪು ನಗರ, ಮಾವಿನ ತೋಪು, ಜಿ.ಎಚ್ ಪಾರ್ಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಹೊಸ ಬೆಳವನೂರು, ಹಳೇ ಬೆಳವನೂರು ಮತ್ತು ತುರ್ಚಘಟ್ಟ ಐಪಿ ಮಿತಿ, ಐಗೂರು, ಐಗೂರು ಗೊಲ್ಲರಹಟ್ಟಿ, ಲಿಂಗದಹಳ್ಳಿ, ದೊಡ್ಡಿಗೊಲ್ಲಹಳ್ಳಿ, ಶಿವ, ಅಡವಿಗೊಲ್ಲಹಳ್ಳಿ, ಅಡವಿಗೊಲ್ಲಹಳ್ಳಿ ಎನ್ ಬಲಿಗಾಟ್ಟೆ, ಬೇವಿನ ಹಳ್ಳಿ, ನಂದಿಹಳ್ಳಿ, ಬಹದ್ದೂರ್ ಘಟ್ಟ, ಕೊಗುಂಡೆ, ಕೊಣನುರು, ಚಿಕ್ಕೇನಹಳ್ಳಿ, ಗೊನೂರ್, ಮುತ್ತಯ್ಯನ ಹಟ್ಟಿ, ಬೇಲಘಟ್ಟ, ಗೊಲ್ಲರಹಳ್ಳಿ, ಬಿ.ಜಿ ಹಳ್ಳಿ, ಜಾವಾನಾಗೊಂಡನ ಹಳ್ಳಿ , ಕೆಟಿಎನ್ ಹಳ್ಳಿ ಮತ್ತು ರಂಗನಾಥಪುರ.
ಡಿಸೆಂಬರ್ 24 ಭಾನುವಾರ
ಹಳೆ ನಿಜಗಲ್, ಹೊಸ ನಿಜಗಲ್, ದೇವರಹೊಸಹಳ್ಳಿ, ಮಾರೋಹಳ್ಳಿ, ತೊಣಚಿನಕುಪ್ಪೆ, ಭುವನೇಶ್ವರಿ ನಗರ, ಬೂದಿಹಾಳ್, ಬೊಮ್ಮನಹಳ್ಳಿ, ವೀರನಂಜಿಪುರ, ಕಾಚನಹಳ್ಳಿ, ಬೀಚನಹಳ್ಳಿ, ಪಾಪಭೋವಿಪಾಳ್ಯ, ಎರಮಂಚನಹಳ್ಳಿ, ಫೀಡರ್ ಪ್ರದೇಶಗಳು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು, ಮಂಡಕ್ಕಿ ಭಟ್ಟಿ, ಕಾರ್ಲ್ ಮಾರ್ಕ್ಸ್ ನಗರ, ಎಸ್. ಚನ್ನಪ್ಪ, ಅಡವಿಗೊಲ್ಲರಹಳ್ಳಿ, ಬೈಲಹಳ್ಳಿ, ಶಿವನಕೆರೆ, ಹಿರೇಕಬ್ಬಿಗೆರೆ, ಎನ್ ಬಾಳಿಗಟ್ಟೆ, ಕೊಣನೂರು, ಆಲಘಟ್ಟ, ಚಿಕ್ಕೇನಹಳ್ಳಿ, ಬಿ.ಜಿ.ಹಳ್ಳಿ, ಜೆ.ಜಿ.ಹಳ್ಳಿ, ಓಬಳಾಪುರ, ಸೂರಪ್ಪನಹಟ್ಟಿ.