ಜೋರಿದೆ ಮಾಲಾಶ್ರೀ ಪುತ್ರಿಯ ಕಣ್ಸೆಳೆತ – ದರ್ಶನ್ ನಾಯಕಿಯ ಹೊಸ ಲುಕ್

Radhana Ram

ನಟಿ ಮಾಲಾಶ್ರೀ ಹಾಗೂ ಕೋಟಿ ರಾಮು ಅವರ ಪುತ್ರಿ ರಾಧಾನಾ ರಾಮ್​ರ (Radhana Ram) ನೂತನ ಫೋಟೋಶೂಟ್​​ ಪಡ್ಡೆ ಹುಡುಗರ ಹೃದಯ ಗೆದ್ದಿವೆ.

Radhana Ram

ನಟಿ ರಾಧಾನ ರಾಮ್ (Radhana Ram) ಅವರು​ ನಟ ದರ್ಶನ್​ರ 56 ನೇ ಚಿತ್ರದ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಎಲ್ಲೆಡೆ ಗುರುತಿಸಿಕೊಂಡಿದ್ದಾರೆ. ಅಲ್ಲದೇ, ರಾಜ್ಯದ ಚಿತ್ರರಸಿಕರ ಕಣ್ಮನಸೆಳೆದಿದ್ದಾರೆ.

Radhana Ram

ರಾಧಾನಾ ರಾಮ್​ ಇಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನೂತನ ಫೋಟೋಗಳನ್ನು ಹಂಚಿಕೊಂಡಿದ್ದು, ಈ ಫೋಟೋಗಳಿಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಫೋಟೋಗಳಿಗೆ ‘ಎಲ್ಲವೂ ಕಣ್ಣಲಿದೆ’ ಎಂಬ ಟ್ಯಾಗ್​ಲೈನ್​ ಹಾಕಿದ್ದಾರೆ.

Radhana Ram

ಕೆಲ ತಿಂಗಳುಗಳ ಹಿಂದೆಯಷ್ಟೇ ರಾಧಾನಾ ರಾಮ್ ತಮ್ಮ ತಂದೆ ಕೋಟಿ ರಾಮು ಅವರನ್ನು ಕಳೆದುಕೊಂಡಿದ್ದರು.

ಇದನ್ನೂ ಓದಿ : ಡಿಬಾಸ್​​​ಗೆ ಕೋಟಿ ರಾಮ್​-ಮಾಲಾಶ್ರೀ ಪುತ್ರಿ ನಾಯಕಿ – ರಾಧಾನ ರಾಮ್​ ಭಾವುಕ

Radhana Ram

ದರ್ಶನ್​ಗೆ ನಾಯಕಿ ನಟಿಯಾಗಿ ಆಯ್ಕೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.

Radhana Ram

ಇದನ್ನೂ ಓದಿ : ನಟಿ ಮಾಲಾಶ್ರೀ ಪತಿ ರಾಮು ಕೊರೋನಾಗೆ ಬಲಿ

LEAVE A REPLY

Please enter your comment!
Please enter your name here