ವಿದ್ಯಾರ್ಥಿಗಳೇ ಎಚ್ಚರ : ಈ 21 ವಿಶ್ವವಿದ್ಯಾಲಯಗಳು ನಕಲಿ – ಯುಜಿಸಿ ಆದೇಶ

Fake Universities

ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಕರ್ನಾಟಕ ಸೇರಿದಂತೆ 8 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ 21 ನಕಲಿ ವಿಶ್ವವಿದ್ಯಾಲಯಗಳ (Fake Universities) ಪಟ್ಟಿ ಬಿಡುಗಡೆ ಮಾಡಿದೆ.

ಈ ಬಗ್ಗೆ ಅಧಿಕೃಯ ಅಧಿಸೂಚನೆ ಹೊರಡಿಸಿರುವ ಯುಜಿಸಿ, ಯುಜಿಸಿ ಕಾಯಿದೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಸ್ತುತ 21 ಸ್ವಯಂ-ಶೈಲಿಯ, ಮಾನ್ಯತೆ ಪಡೆಯದ ಸಂಸ್ಥೆಗಳನ್ನು ‘ನಕಲಿ ವಿಶ್ವವಿದ್ಯಾನಿಲಯಗಳೆಂದು’ (Fake Universities) ಘೋಷಿಸಲಾಗಿದೆ. ಈ ವಿಶ್ವವಿದ್ಯಾಲಯಗಳು ಯಾವುದೇ ಪದವಿಯನ್ನು ನೀಡಲು ಅಧಿಕಾರ ಹೊಂದಿಲ್ಲ ಎಂದು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಈ ಮೂಲಕ ತಿಳಿಸಲಾಗಿದೆ” ಎಂದು ಅಧಿಸೂಚನೆಯಲ್ಲಿ ಹೇಳಿದೆ.

ಇದನ್ನೂ ಓದಿ : ಕರ್ನಾಟಕ ಸೇರಿದಂತೆ ದೇಶದಲ್ಲಿ 24 ನಕಲಿ ವಿಶ್ವವಿದ್ಯಾಲಯಗಳು

ನಕಲಿ ವಿಶ್ವವಿದ್ಯಾಲಯಗಳ ಪಟ್ಟಿ :

ದೆಹಲಿ :- 

  1. ಆಲ್ ಇಂಡಿಯಾ ಇನ್ಸ್ಟಿಟ್ಯೂಟ್​​ ಆಫ್ ಪಬ್ಲಿಕ್ ಆ್ಯಂಡ್ ಫಿಜಿಕಲ್ ಹೆಲ್ತ್ ಸೈನ್ಸ್ (ಎಐಐಪಿಪಿಎಹ್​ಎಸ್​​) ದೆಹಲಿ. (All India Institute of Public and Physical Health Sciences (AIIPPHS), State Govemment University Delhi)
  2. ಕಮರ್ಷಿಯಲ್ ಯುನಿವರ್ಸಿಟಿ ಲಿ. ದರ್ಯಾಗಂಜ್ ದೆಹಲಿ (Commercial University Ltd. Daryaganj, Delhi).
  3. ಯುನೈಟೆಡ್ ನೇಷನ್ಸ್ ಯುನಿವರ್ಸಿಟಿ (United Nations University, Delhi).
  4. ವೊಕೇಷನಲ್ ಯುನಿವರ್ಸಿಟಿ, ದೆಹಲಿ (Vocational University, Delhi).
  5. ಎಡಿಆರ್​ ಸೆಂಟ್ರಿಕ್ ಜುರಿಡಿಕಲ್ ಯುನಿವರ್ಸಿಟಿ (ADR-Centric Juridical University).
  6. ಇಂಡಿಯನ್ ಇನ್ಸ್ಟಿಟ್ಯೂಷನ್ ಆ್ಯಂಡ್ ಸೈನ್ಸ್​ ಆ್ಯಂಡ್ ಇಂಜಿನಿಯರಿಂಗ್, ನ್ಯೂ ಡೆಲ್ಲಿ (Indian Institution ofScience and Engineering, New Delhi)
  7. ವಿಶ್ವಕರ್ಮ ಓಪನ್ ಯುನಿವರ್ಸಿಟಿ ಫಾರ್ ಸೆಲ್ಪ್ ಎಂಪ್ಲಾಯ್​ಮೆಂಟ್ (Viswakarma Open University for Self-employment).
  8. ಆಧ್ಯಾತ್ಮಿಕ್ ವಿಶ್ವವಿದ್ಯಾಲಯ (Adhyatmik Vishwavidyalaya (Spiritual University)).

ಕರ್ನಾಟಕ :-
9. ಬಡಗಣ್ವಿ ಸರ್ಕಾರ್ ವರ್ಲ್ಡ್ ಓಪನ್ ಯುನಿವರ್ಸಿಟಿ ಎಜ್ಯುಕೇಷನ್ ಸೊಸೈಟಿ (Badaganvi Sarkar World Open University Education Society)

ಕೇರಳ :-
10. ಸೇಂಟ್ ಜಾನ್ಸ್​ ಯುನಿವರ್ಸಿಟಿ ಕಿಶಾನಟ್ಟಮ್ (St. John’s University, Kishanattam).

ಮಹಾರಾಷ್ಟ್ರ :-
11. ರಾಜ ಅರೇಬಿಕ್ ಯುನಿವರ್ಸಿಟಿ, ನಾಗ್ಪುರ್ (Raja Arabic University, Nagpur)

ಇದನ್ನೂ ಓದಿ : ಹಣಕ್ಕೆ ಬೇಡಿಕೆಯಿಟ್ಟ ನಕಲಿ ಎಸಿಬಿ ಅಧಿಕಾರಿಗಳು : ಮೂವರ ಬಂಧನ

ಪಶ್ಚಿಮ ಬಂಗಾಳ :-
12. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್​ನೇಟಿವ್ ಮೆಡಿಸಿನ್ (Indian Institute of Alternative Medicine).
13. ಇನ್ಸ್ಟಿಟ್ಯೂಟ್ ಆಫ್ ಅಲ್ಟರ್​ನೇಟಿವ್ ಮೆಡಿಸಿನ್ ಆ್ಯಂಡ್ ರಿಸರ್ಚ್ (Institute of Alternative Medicine and Research)

ಉತ್ತರ ಪ್ರದೇಶ :-
14. ಗಾಂಧಿ ಹಿಂದಿ ವಿದ್ಯಾಪೀಠ್ ಪ್ರಯಾಗ್, ಅಲಹಾಬಾದ್(ಯುಪಿ) (Gandhi Hindi Vidyapith, Prayag, Allahabad (UP)).
15. ನ್ಯಾಷನಲ್ ಯುನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಫ್ಲೆಕ್ಸ್​ ಹೋಮಿಯೋಪತಿ, ಕಾನ್ಪುರ್ (National University of Electro complex Homeopathy, Kanpur).
16. ನೇತಾಜಿ ಸುಭಾಕ್ಷ್ ಚಂದ್ರ ಬೋಸ್ (Netaji Subhash Chandra Bose Univirsity (open university))
17. ಭಾರತೀಯ ಶಿಕ್ಷ ಪರಿಷದ್ (Bhartiya Shiksha Parishad).

ಒಡಿಶಾ :_
18. ನವಭಾರತ್ ಶಿಕ್ಷಾ ಪರಿಷದ್ (Nababharat Shiksha Parishad)
19. ನಾರ್ತ್​​ ಒರಿಸ್ಸಾ ಯುನಿವರ್ಸಿಟಿ ಆಫ್ ಅಗ್ರಿಕಲ್ಚರ್ ಆ್ಯಂಡ್ ಟೆಕ್ನಾಲಜಿ (North Orissa University of Agriculture and Technology).

ಪುದುಚೆರಿ (ಕೇಂದ್ರಾಡಳಿತ ಪ್ರದೇಶ) :-
20. ಶ್ರೀ ಭೋದಿ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (Sree Bodhi Academy of Higher Education).

ಆಂದ್ರ ಪ್ರದೇಶ :-
21. ಕ್ರೈಸ್ಟ್​ ನ್ಯೂ ಟೆಸ್ಟ್​ಮೆಂಟ್ ಡೀಮ್ಡ್​ ಯುನಿವರ್ಸಿಟಿ (Christ New Testament Deemed University).

ಈ ಮೇಲಿನ ವಿಶ್ವವಿದ್ಯಾಲಯಗಳಲ್ಲಿ ವಿಧ್ಯಾರ್ಥಿಗಳು ಪ್ರವೇಶ ಪಡೆಯಬಾರದು ಎಂದು ಯುಜಿಸಿ ವಿದ್ಯಾರ್ಥಿಗಳಿಗೆ ತಿಳಿಸಿದೆ.

LEAVE A REPLY

Please enter your comment!
Please enter your name here