ಸಮಾಜವಾದಿ ಪಕ್ಷದ ಯುವ ನಾಯಕನ ಜೊತೆ ನಟಿ ಸ್ವರ ಭಾಸ್ಕರ ಮದುವೆ

ಸಮಾಜವಾದಿ ಯುವ ಘಟಕದ ಅಧ್ಯಕ್ಷ ಫಹಾದ್​ ಅಹ್ಮದ್​ ಅವರನ್ನು ನಟಿ ಸ್ವರ ಭಾಸ್ಕರ ಮದುವೆ ಆಗಿದ್ದಾರೆ.

ವಿಶೇಷ ಮದುವೆ ಕಾಯಿದೆ 1954ರ ಅಡಿಯಲ್ಲಿ ಮದುವೆ ನೋಂದಣಿ ಮೂಲಕ ಗಂಡ-ಹೆಂಡತಿ ಆಗಿದ್ದಾರೆ.

ಮುಂಬೈನಲ್ಲಿರುವ ಮದುವೆ ನೋಂದಣಿ ಅಧಿಕಾರಿಗೆ ಜನವರಿ 23ರಂದು ತಮ್ಮ ಮದುವೆ ಸಂಬಂಧ ಫಹಾದ್​ ಅಹ್ಮದ್​ ಮತ್ತು ಸ್ವರ ಭಾಸ್ಕರ ದಾಖಲೆಗಳನ್ನು ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here