ನಟ ಸೋನು ಸೂದ್​ ಬಿಜೆಪಿ ಸೇರ್ತಾರಾ..?

ಬಹುಭಾಷಾ ನಟ ಸೋನು ಸೂದ್​ ಅವರನ್ನು ಬಿಜೆಪಿ (BJP) ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್​ ಸಂತೋಷ್​ ( B L Santosh) ಅವರನ್ನು ಭೇಟಿ ಆಗಿದ್ದಾರೆ.

ಈ ಭೇಟಿಯ ಬೆನ್ನಲ್ಲೇ ಸೋನು ಸೂದ್ (Sonu Sood)​ ಅವರು ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ.

Actor Sonu Sood meets B L Santosh

ಇದೇ ವರ್ಷದ ಮಾರ್ಚ್​ನಲ್ಲಿ ನಡೆದಿದ್ದ ಪಂಜಾಬ್​ ವಿಧಾನಸಭಾ ಚುನಾವಣೆಯಲ್ಲಿ ಸೋನು ಸೂದ್​ ಅವರ ಸಹೋದರಿ ಮಾಳವಿಕಾ ಸೂದ್​ (Malvika Sood) ಅವರು ಕಾಂಗ್ರೆಸ್​ಗೆ ಸೇರ್ಪಡೆ ಆಗಿದ್ದರು.

ಕಾಂಗ್ರೆಸ್​ ಅಭ್ಯರ್ಥಿಯಾಗಿ ಮೋರಾದಿಂದ (Mora, Punjab) ಸ್ಪರ್ಧಿಸಿದ್ದ ಸೋನು ಸೂದ್​ ಸಹೋದರಿ ಆಮ್​ ಆದ್ಮಿ ಪಕ್ಷದ ಡಾ ಅಮನ್​ದೀಪ್​ ಕೌರ್​ ಅವರ ಎದುರು 20 ಸಾವಿರ ಮತಗಳಿಂದ ಸೋತಿದ್ದರು.

 

LEAVE A REPLY

Please enter your comment!
Please enter your name here