ನಟಿ, ಬಿಜೆಪಿ ನಾಯಕಿ ಸೋನಾಲಿ ಫೋಗಟ್​ ಹೃದಯಾಘಾತದಿಂದ ನಿಧನ

Sonali Phogat
ಹೃದಯಾಘಾತದಿಂದ ನಟಿ ಮತ್ತು ಬಿಜೆಪಿ ನಾಯಕಿ ಸೋನಾಲಿ ಫೋಗಟ್ (Sonali Phogat)​ ನಿಧನರಾಗಿದ್ದಾರೆ.
ಹರಿಯಾಣದ ಬಿಜೆಪಿ ನಾಯಕಿ ಗೋವಾದಲ್ಲಿ (Goa) ಮಧ್ಯರಾತ್ರಿ ನಿಧನರಾಗಿದ್ದಾರೆ.

ಸೋನಾಲಿ ಅವರು ಬಿಜೆಪಿ ಟಿಕೆಟ್​ನಿಂದ ಹರಿಯಾಣ (Haryana) ರಾಜ್ಯದ ವಿಧಾನಸಭಾ ಕ್ಷೇತ್ರ ಅದಂಪುರ್​ನಿಂದ ಈಗ ಬಿಜೆಪಿಗೆ ಸೇರಿರುವ ಕಾಂಗ್ರೆಸ್​​ನ ಮಾಜಿ ನಾಯಕ ಕುಲದೀಪ್​ ಬಿಷ್ಣೋಯಿ ವಿರುದ್ಧ ಸ್ಪರ್ಧಿಸಿದ್ದರು.

LEAVE A REPLY

Please enter your comment!
Please enter your name here