ಕ್ರಿಸ್​ಗೇಲ್​ ಜೊತೆಗೆ ದುಬೈನಲ್ಲಿ ದೀಪಿಕಾ ದಾಸ್ Photo​

ನಾಗಿಣಿ ಧಾರವಾಹಿ ಖ್ಯಾತಿಯ ನಟಿ ಮತ್ತು ಬಿಗ್​ಬಾಸ್​ ಸ್ಪರ್ಧಿ ದೀಪಿಕಾ ದಾಸ್​ ಅವರು ದುಬೈನಲ್ಲಿ ಸುತ್ತಾಡುತ್ತಿದ್ದಾರೆ.
ಈ ಸುತ್ತಾಟದ ವೇಳೆ ಅವರಿಗೆ ಕ್ರಿಕೆಟಿಗ ಕ್ರಿಸ್​ಗೇಲ್​ ಅವರು ಕೂಡಾ ಸಿಕ್ಕಿದ್ದಾರೆ.
ಕ್ರಿಸ್​ಗೇಲ್​ ಅವರ ಜೊತೆಗೆ ಇರುವ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ದೀಪಿಕಾ ದಾಸ್​ ಅವರು ಹಂಚಿಕೊಂಡಿದ್ದಾರೆ.
ದುಬೈನಲ್ಲಿ ನಡೆದ ಕಾರ್​ ರೇಸ್​ನಲ್ಲೂ ವೀಕ್ಷಣೆಯನ್ನೂ ದೀಪಿಕಾ ದಾಸ್​ ಮಾಡಿದ್ದಾರೆ.

LEAVE A REPLY

Please enter your comment!
Please enter your name here