Congress: ಮೋದಿ ಸರ್ಕಾರಕ್ಕೆ 9 ವರ್ಷ.. 18 ತಪ್ಪು ನಿರ್ಣಯಗಳು

ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಒಂಬತ್ತು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ಆ ಸರ್ಕಾರ ಮಾಡಿದ 18 ತಪ್ಪು ನಿರ್ಣಯಗಳನ್ನು ಕಾಂಗ್ರೆಸ್ ಪಟ್ಟಿ ಮಾಡಿದೆ.. ಅದೇನು ಎಂಬುದನ್ನು ನೋಡೋಣ

ಮೋದಿ ಸರ್ಕಾರಕ್ಕೆ 9 ವರ್ಷ.. 18 ತಪ್ಪು ನಿರ್ಣಯಗಳು

1. ನೋಟ್ ಬಂಧಿ

2. ರೈತ ವಿರೋಧಿ ಕೃಷಿ ಕಾಯ್ದೆ

3. ಮಾಧ್ಯಮ ಸ್ವಾತಂತ್ರ್ಯ ಹರಣ

4. ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ

5. ದ್ವೇಷ ರಾಜಕೀಯ

6. ಕಾಶ್ಮೀರ ಪಂಡಿತರ ಅವಗಣನೆ

7. ಕೋವಿಡ್​ ಅಸಮರ್ಪಕ ನಿರ್ವಹಣೆ

8. ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡದಿರುವುದು

9. ಬೆಲೆ ಏರಿಕೆ ನಿಯಂತ್ರಣ ಮಾಡದಿರುವುದು

10. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದು

11. ಅಡುಗೆ ಅನಿಲದ ಬೆಲೆ ಸಾವಿರ ದಾಟಿಸಿದ್ದು

12. ಅಡ್ಡದಾರಿಯಲ್ಲಿ ಸರ್ಕಾರಗಳ ರಚನೆ

13. 9 ವರ್ಷಗಳಲ್ಲಿ ನೂರು ಲಕ್ಷ ಕೋಟಿಗೂ ಅಧಿಕ ಸಾಲ

14. ಸರ್ಕಾರಿ ಸಂಸ್ಥೆಗಳ ಮಾರಾಟ/ಗುತ್ತಿಗೆ

15. ಎಲ್​ಐಸಿ, ಎಸ್​ಬಿಐ ಹಣ ಅದಾನಿ ಕಂಪನಿಗಳಲ್ಲಿ ಹೂಡಿಕೆ

16. ಹೇಳಿಕೆಗಷ್ಟೇ ಸೀಮಿತವಾದ ಭ್ರಷ್ಟಾಚಾರ ನಿಯಂತ್ರಣ

17. ಗಡಿ ಭದ್ರತೆ ವಿಚಾರದಲ್ಲಿ ಮಾಡಿಕೊಂಡಿರುವ ಗೊಂದಲ

18. ಕೃಷಿಕರ ಕಲ್ಯಾಣಕ್ಕೆ ಕ್ರಮ ತೆಗೆದುಕೊಳ್ಳದಿರುವುದು