ರಿಚಾ ಚಡ್ಡಾ ಮಂಗಳ ಸೂತ್ರದ ಮೇಲೆ ನೆಟ್ಟಿಗರ ಕಣ್ಣು ಬಿತ್ತೇ? ಹಾಗಾದರೆ ಅದು ಹೇಗಿದೆ ಗೊತ್ತಾ?

ಇತ್ತೀಚೆಗೆ ಸುದ್ದಿಯಲ್ಲಿರುವ ರಿಚಾ ಚಡ್ಡಾ ಮತ್ತು ಅಲಿ ಫಜಲ್ ಅವರ ಮದುವೆಯ ಆರತಕ್ಷತೆ ಅಕ್ಟೋಬರ್ 4 ರಂದು ಮುಂಬೈ ನಲ್ಲಿ ಅದ್ದೂರಿಯಾಗಿ ನಡೆಯಿತು. ಈ ಅದ್ದೂರಿ ಆರತಕ್ಷತೆಗೆ ಇಡೀ ತಾರಾಗಣವೇ ಸಾಕ್ಷಿಯಾಗಿ ಜೋಡಿಗೆ ಶುಭ ಹಾರೈಸಿದರು.

 

ಇದರ ನಡುವೆ ರಿಚಾ ಚಡ್ಡಾ ಧರಿಸಿದ್ದ ಮಾಂಗಲ್ಯದ ಮೇಲೆ ಹಲವರ ಕಣ್ಣು ಬಿದ್ದಿದ್ದು ಸುಳ್ಳಲ್ಲ.ಬಂಗಾರದ ಸರದಲ್ಲಿ ಅಲ್ಲಲ್ಲಿ ಒಂದೊಂದು ಕರಿಮಣಿ ಇದ್ದರೆ ಅದರ ಜೊತೆ ಬೆಲೆಬಾಳವು ವಜ್ರವನ್ನೂ ಕೂಡಾ ಮಂಗಳಸೂತ್ರದಲ್ಲಿ ಬಳಕೆ ಮಾಡಲಾಗಿದೆ.

ಜೋಡಿಯ ಫೋಟೋದಲ್ಲಿ ಈ ಮಂಗಲಸೂತ್ರ ನೋಡಿದವರೆಲ್ಲ ಸಕ್ಕತ್ತಾಗಿದೆ ಎಂದೇ ಹೇಳಿದ್ದಾರೆ. ಇನ್ನು ಇದರ ಬೆಲೆ 3,82,000 ಎಂದು ಅಂದಾಜಿಸಲಾಗಿದೆ.

ವರದಿ – ಸತ್ಯಸಾಕ್ಷಿ ತುಮರಿ

LEAVE A REPLY

Please enter your comment!
Please enter your name here