ಇವರು ವಿಶ್ವದ ಸುಂದರ ಟಿ.ವಿ ನಿರೂಪಕಿಯರಂತೆ. ಪಟ್ಟಿ ನೋಡಿ ಬೆರಗಾದ ವೀಕ್ಷಕ!!!

ಇಂದು ಎಲ್ಲರನ್ನೂ ತನ್ನ ಮುಂದೆ ಎಳೆದು ಕೂರಿಸಿಕೊಂಡಿರುವ ಟಿ.ವಿ ಪರದೆ, ಹಲವಾರು ಚಾನೆಲ್ ಗಳು ಹಾಗೂ ಹಲವಾರು ಕಾರ್ಯಕ್ರಮಗಳಿಂದ ವೀಕ್ಷಕರ ಮನಸೋರೆಗೊಂಡಿರುವುದು ಸುಳ್ಳಲ್ಲ. ಇನ್ನು ವಿಶ್ವದಾದತ್ಯಂದ ಇರುವ ಹಲವಾರು ಟಿ.ವಿ ಚಾನೆಲ್ ಗಳು ತಮ್ಮದೇ ಆದ ವಿಶಿಷ್ಟತೆಯೊಂದಿಗೆ ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿವೆ. ಇನ್ನು ನಮಗೆ ದೇಶ ವಿದೇಶಗಳ ಸುದ್ದಿ ನೀಡುವ ಸುದ್ದಿ ವಾಹಿನಿಗಳಲ್ಲಿ ಮಹಿಳಾ ನಿರೂಪಕರಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಆ ಮಹಿಳಾ ನಿರೂಪಕರಲ್ಲಿ ಕೆಲವೇ ಕೆಲವು ಮಹಿಳಾ ನಿರೂಪಕರನ್ನು ವಿಶ್ವದ ಸುಂದರ ನಿರೂಪಕರ ಸಾಲಿಗೆ 2022 ರಲ್ಲಿ ಸೇರಿಸಲಾಗಿದೆ. ಹಾಗಾದರೆ ಅವರು ಯಾರು ಯಾರು ಒಮ್ಮೆ ನೀವೇ ನೋಡಿ. ಬೆರಗಾಗಿ ಹೋಗುತ್ತೀರಿ!

1. ಮೆಲಿಸ್ಸಾ ಥೆರಿಯು – M6


2. ಜಾರ್ಜಿ ಥಾಂಪ್ಸನ್ – ಸ್ಕೈ ಸ್ಪೋರ್ಟ್ಸ್

3. ಬ್ರೂಕ್ ಬಾಲ್ಡ್ವಿನ್ – ಸಿಎನ್ಎನ್


4. ಸುಸಾನ್ ಲಿ – CNBC


5. ಅಬ್ಬಿ ಹಂಟ್ಸ್ಮನ್ – ಫಾಕ್ಸ್ ನ್ಯೂಸ್


6. ಅನ್ನಾ ಕೂಯಿಮನ್ – ಫಾಕ್ಸ್ ನ್ಯೂಸ್


7. ಕಿಂಬರ್ಲಿ ಗಿಲ್ಫೋಯ್ಲ್ – ಫಾಕ್ಸ್ ನ್ಯೂಸ್


8. ಘಿದಾ ಫಕ್ರಿ – ಅಲ್-ಜಜೀರಾ


9. ಜೆನ್ನಾ ಲೀ – ಫಾಕ್ಸ್ ನ್ಯೂಸ್


10. ಗಿಗಿ ಸ್ಟೋನ್ ವುಡ್ಸ್ – NBC ನ್ಯೂಸ್


11. ಏಂಜೆಲಾ ರೈ – ಇಎಸ್ಪಿಎನ್


12. ರಾಬಿನ್ ಮೀಡೆ – HLN ಟಿವಿ


13. Ainsley Earhardt – ಫಾಕ್ಸ್ ನ್ಯೂಸ್


14. ಕರ್ಟ್ನಿ ಫ್ರೈಲ್ – KTLA ಟಿವಿ


15. ಚೆರಿಲ್ ಹಿಕಿ – ಇಟಿ ಕೆನಡಾ


16. ಡೇನಿಯಲ್ ಗ್ರಹಾಂ – CTV’s etal


17. ಗ್ಲೋರಿಯಾ ಮಕರೆಂಕೊ – CBC ವ್ಯಾಂಕೋವರ್


18. ಜನ್ ಜಾಫೆ – CTV ನ್ಯೂಸ್


19. ಜಿಲ್ ಕ್ರಾಪ್ – ಜಾಗತಿಕ ಕ್ರಿ.ಪೂ


20. ನಟಾಲಿ ಕ್ಲಾನ್ಸಿ – CBC ನ್ಯೂಸ್ ನೆಟ್ವರ್ಕ್

ಸತ್ಯ ಸಾಕ್ಷಿ ತುಮರಿ