BREAKING: ತುಮಕೂರು ಜಿಲ್ಲೆಯ 9 ಕ್ಷೇತ್ರಗಳಿಗೆ JDS ಅಭ್ಯರ್ಥಿಗಳ ಘೋಷಣೆ

ತುಮಕೂರು ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೂ ಮೊದಲ ಪಟ್ಟಿಯಲ್ಲೇ ಜೆಡಿಎಸ್​ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ.
ಚಿಕ್ಕನಾಯಕನಹಳ್ಳಿ – ಸಿ ಬಿ ಸುರೇಶ್​ಬಾಬು
ತುರುವೇಕೆರೆ – ಎಂ ಟಿ ಕೃಷ್ಣಪ್ಪ
ಕುಣಿಗಲ್​ – ಡಿ ನಾಗರಾಜಯ್ಯ
ತುಮಕೂರು ನಗರ – ಗೋವಿಂದರಾಜು
ತುಮಕೂರು ಗ್ರಾಮೀಣ – ಗೌರಿಶಂಕರ್​
ಕೊರಟಗೆರೆ – ಸುಧಾಕರ್​ಲಾಲ್​
ಗುಬ್ಬಿ – ನಾಗರಾಜ
ಪಾವಗಡ – ತಿಮ್ಮರಾಯಪ್ಪ
ಮಧುಗಿರಿ – ವೀರಭದ್ರಯ್ಯ
ಶಿರಾ ಮತ್ತು ತಿಪಟೂರು ವಿಧಾನಸಭಾ ಕ್ಷೇತ್ರಗಳಿಗೆ ಜೆಡಿಎಸ್​ ಮೊದಲ ಪಟ್ಟಿಯಲ್ಲಿ ತನ್ನ ಅಭ್ಯರ್ಥಿಗಳನ್ನ ಪ್ರಕಟಿಸಿಲ್ಲ.
ಗುಬ್ಬಿ ಶಾಸಕ ಶ್ರೀನಿವಾಸ್​ ಅವರು ಕಾಂಗ್ರೆಸ್​ ಸೇರಲಿರುವ ಹಿನ್ನೆಲೆಯಲ್ಲಿ ಅವರ ಬದಲು ನಾಗರಾಜ ಅವರಿಗೆ ಟಿಕೆಟ್​ ನೀಡಲಾಗಿದೆ.
ಪಾವಗಡದಲ್ಲಿ ತಿಮ್ಮರಾಯಪ್ಪ ಅವರು ಟಿಕೆಟ್​ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ.
ಮಧುಗಿರಿಯಲ್ಲಿ ಹಾಲಿ ಶಾಸಕ ವೀರಭದ್ರಯ್ಯ ಅವರಿಗೆ ಮತ್ತೆ ಟಿಕೆಟ್​ ಸಿಕ್ಕಿದೆ. ಆರಂಭದಲ್ಲಿ ಇವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಘೋಷಿಸಿದ್ದರೂ ಆ ಬಳಿಕ ತಮ್ಮ ನಿರ್ಧಾರದಿಂದ ವಿಮುಖರಾಗಿದ್ದರು.

LEAVE A REPLY

Please enter your comment!
Please enter your name here