ಖ್ಯಾತ ತಮಿಳು ಹಾಸ್ಯ ನಟ ಮಾಯಿಲ್ಸ್ವಾಮಿ ಇನ್ನಿಲ್ಲ. 57 ವರ್ಷದ ಅವರು ನಿಧನರಾಗಿದ್ದಾರೆ.
ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
39 ವರ್ಷದಿಂದ ಸಿನಿಮಾರಂಗದಲ್ಲಿದ್ದ ಮಾಯಿಲ್ಸಾಮಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ನಿನ್ನೆಯಷ್ಟೇ ಇವರು ತಮ್ಮ ಹೊಸ ಸಿನಿಮಾ ಗ್ಲಾಸ್ಮೇಟ್ನ ಡಬ್ಬಿಂಗ್ ಮುಗಿಸಿದ್ದರು.
ADVERTISEMENT
ADVERTISEMENT