Gujarat Election : ಕಾಂಗ್ರೆಸ್ಗೆ ಬಿಜೆಪಿ ಟಕ್ಕರ್ – ಯುವ ನಾಯಕ ವಘೇಲಾ ಬಿಜೆಪಿ ಸೇರ್ಪಡೆ
ಗುಜರಾತ್ನಲ್ಲಿ ಚುನಾವಣೆ (Gujarat Election) ಸಮೀಪವಾಗುತ್ತಿದೆ. ಈ ಬೆನ್ನಲ್ಲೇ, ಕಾಂಗ್ರೆಸ್ಗೆ ಬಿಜೆಪಿ ಅಘಾತ ನೀಡುತ್ತಿದ್ದು, ಯುವ ನಾಯಕರನ್ನು ತನ್ನತ್ತ ಸೆಳೆಯುತ್ತಿದೆ. ಕೆಲ ತಿಂಗಳುಗಳ ಹಿಂದೆಯಷ್ಟೇ ಪಟೇಲ್ ಸಮುದಾಯದ ...