`ವಿಧಾನಸಭೆಗೆ ವಿಜಯೇಂದ್ರ ಸ್ಪರ್ಧೆ, ಎಲ್ಲೇ ನಿಂತ್ರೂ ಗೆಲ್ತಾರೆ, ವಿಜಯೇಂದ್ರಗೆ ಒಳ್ಳೆ ಭವಿಷ್ಯ ಇದೆ’ – ಪುತ್ರನ ಬಗ್ಗೆ ಯಡಿಯೂರಪ್ಪ ಮಾತು
`ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರ ಅವರು ಸ್ಪರ್ಧೆ ಮಾಡುತ್ತಾರೆ ಮತ್ತು ಎಲ್ಲೇ ನಿಂತರೂ ವಿಜಯೇಂದ್ರ ಗೆದ್ದೇ ಗೆಲ್ಲುತ್ತಾರೆ' ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ. ಈ ...