ನಾನು ಪ್ರಧಾನಿ ಅತ್ತೆ ಅಂದ್ರೇ ಯಾರೂ ನಂಬಲಿಲ್ಲ.. ಮೇಲೆ ಕೆಳಗೆ ನೋಡಿದ್ರು.. – ಸುಧಾಮೂರ್ತಿ ಲಂಡನ್ ಅನುಭವ..
ಆಕೆ ಸಾವಿರಾರು ಕೋಟಿಯ ಒಡತಿ.. ಪ್ರಭಾವ ಇದ್ದರೂ ಆಕೆಯ ವೇಷಭೂಷಣ, ನಿರಾಡಂಬರತೆ, ಸರಳತೆ ನೋಡಿದರೇ ಪಕ್ಕದ್ಮನೆ ಗೃಹಿಣಿಯ ರೀತಿ ಇರುತ್ತಾರೆ.. ಬಹುಶಃ ಇದಕ್ಕೆ ಎನಿಸುತ್ತೆ, ತಾನು ಪ್ರಧಾನಿಯವರ ...