ಭವಿಷ್ಯಕ್ಕೆ ಗ್ಯಾರಂಟಿ: ಮನೆಯಲ್ಲಿರೋ ಎಲ್ಲಾ ಮಹಿಳೆಯರಿಗೆ ಪ್ರತಿ ತಿಂಗಳು 1500 ರೂ.!
ಗ್ಯಾರಂಟಿ ಭರವಸೆಗಳ ನೆರಳು ನೆರೆಯ ರಾಜ್ಯಗಳಿಗೂ ವ್ಯಾಪಿಸಿದೆ. ಆಂಧ್ರ ಪ್ರದೇಶದಲ್ಲಿ ತೆಲುಗುದೇಶಂ ಪಕ್ಷ ಭವಿಷ್ಯಕ್ಕೆ ಗ್ಯಾರಂಟಿ ಹೆಸರಲ್ಲಿ ಮೊದಲ ಹಂತದ ಚುನಾವಣಾ ಪ್ರಣಾಳಿಕೆ ಪ್ರಕಟಿಸಿದೆ. ಭರವಸೆಗಳ ಮಹಾಪೂರವನ್ನೇ ...