ಭಾನುವಾರ ಭಾರತ-ಪಾಕಿಸ್ತಾನ ನಡುವೆ T-20 ವಿಶ್ವಕಪ್ ಪಂದ್ಯ – ಜಾಹೀರಾತು ದರ ಎಷ್ಟಿದೆ ಗೊತ್ತಾ..?
ಇಂದಿನಿಂದ ಟಿ-ಟ್ವೆಂಟಿ ವಿಶ್ವಕಪ್ (T-20 World Cup) ಆರಂಭ. ಆಸ್ಟ್ರೇಲಿಯಾದಲ್ಲಿ ಆರಂಭ ಆಗಲಿರುವ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಇವತ್ತು ವೆಸ್ಟ್ಇಂಡೀಸ್ ಮತ್ತು ಐರ್ಲೆಂಡ್ ಮುಖಾಮುಖಿ ಆಗಲಿವೆ. ಭಾನುವಾರ ...