Indonesia – ಫುಟ್ಬಾಲ್ ಮೈದಾನದಲ್ಲಿ ಕಾಲ್ತುಳಿತ, 129ಮಂದಿ ದುರ್ಮರಣ
ಇಂಡೋನೆಷ್ಯಾದಲ್ಲಿ (Indonesia)ಘನಘೋರ ದುರಂತ ಸಂಭವಿಸಿದೆ. ಫುಟ್ಬಾಲ್ ಮೈದಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ (Football Match stamped )129ಮಂದಿ ದುರ್ಮರಣ ಹೊಂದಿದ್ದಾರೆ. ಪೂರ್ವ ಜಾವ ಪ್ರಾವೀನ್ಸ್ ನಲ್ಲಿ ನಿರ್ವಹಿಸಿದ ಮ್ಯಾಚ್ ...