ದನಗಾಹಿಯಿಂದ ಹಿಡಿದು 2ನೇ ಬಾರಿ ಮುಖ್ಯಮಂತ್ರಿ ಆಗುವ ತನಕ.. ಇದು ಸಮಾಜವಾದಿ ಸಿದ್ದರಾಮಯ್ಯ ಕತೆ
ವಿಶೇಷ ವರದಿ ಸಮಾಜವಾದಿಯಲ್ಲಿ ತಮ್ಮ ರಾಜಕೀಯ ಜೀವನವನ್ನು ಶುರು ಮಾಡಿದ ಸಿದ್ದರಾಮಯ್ಯ ಅವರ ರಾಜಕೀಯ ಜೀವಿತಾವಧಿಯಲ್ಲಿ ಅನೇಕ ತಿರುವುಗಳು ಘಟಿಸಿವೆ. ಒಂದೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಪ್ರತ್ಯರ್ಥಿಯಾಗಿದ್ದರು. ನಂತರ ...