Employment : ದೊಡ್ಡ ಓದು ಓದಿಲ್ವಾ.. ಡೋಂಟ್ ವರಿ.. ಇಲ್ಲಿವೆ ಸಾಕಷ್ಟು ಉದ್ಯೋಗವಕಾಶ.. ಕೆಲಸ ಸಣ್ಣದೆಂದು ಮೂಗುಮುರೀಬೇಡಿ..
ನಾನು ದೊಡ್ಡ ಓದು ಓದಿಲ್ಲ.. ನಂಗೆ ಕೆಲಸ ಸಿಕ್ಕಿಲ್ಲ ಎಂಬ ನೋವು, ಕೊರಗಿನಲ್ಲಿ ನಿಮ್ಮ ಜೀವನವನ್ನು ವೇಸ್ಟ್ ಮಾಡಿಕೊಳ್ಳಬೇಡಿ. ಸ್ವಯಂ ಉದ್ಯೋಗಗಳು ನಿಮ್ಮ ಮುಂಗೈನಲ್ಲಿಯೇ ಇವೆ.. ಅವುಗಳ ...