IPL: ಡಕೌಟ್ ಆಗಿದ್ದಕ್ಕೆ ರಾಜಸ್ಥಾನ ರಾಯಲ್ಸ್ ಮಾಲೀಕರು ಕಪಾಳಕ್ಕೆ ಬಾರಿಸಿದ್ದರು – ರಾಸ್ ಟೇಲರ್ ಸ್ಫೋಟಕ ಮಾಹಿತಿ
ನ್ಯೂಜಿಲೆಂಡ್ನ ಮಾಜಿ ಕ್ರಿಕೆಟ್ ಆಟಗಾರ ರಾಸ್ ಟೇಲರ್ (Ross Taylor) ಮೇಲೆ ಐಪಿಎಲ್ (IPL) ತಂಡ ರಾಜಸ್ಥಾನ ರಾಯಲ್ಸ್ (Rajasthan Royals)ನ ಮಾಲೀಕರೊಬ್ಬರು ಕಪಾಳಕ್ಕೆ ಬಾರಿಸಿದ್ದರಂತೆ. ಈ ...