Wednesday, June 19, 2024

Tag: pm modi speech latest

ಮೋದಿ ಸರ್ಕಾರದಲ್ಲಿ ಕುಮಾರಸ್ವಾಮಿ, ಸೋಮಣ್ಣ ಶ್ರೀಮಂತ ಸಚಿವರು..!

ಮೋದಿ ಸರ್ಕಾರದಲ್ಲಿ ಕುಮಾರಸ್ವಾಮಿ, ಸೋಮಣ್ಣ ಶ್ರೀಮಂತ ಸಚಿವರು..!

ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದಲ್ಲಿರುವ ಮೂರನೇ ಅತೀ ಶ್ರೀಮಂತ ಸಚಿವರಾಗಿದ್ದಾರೆ. ಪ್ರಜಾಪ್ರಭುತ್ವ ಸುಧಾರಣೆಗಾಗಿರುವ ಸಂಘ (ADR) ಬಿಡುಗಡೆ ಮಾಡಿರುವ ...

NDA ಮೈತ್ರಿಕೂಟ ಈ 6 ಪಕ್ಷಗಳಿಗೆ ಮೋದಿ ಸರ್ಕಾರದಲ್ಲಿ ಸಚಿವ ಸ್ಥಾನವೇ ಇಲ್ಲ..!

DP ಬದಲಿಸಿದ ಪ್ರಧಾನಿ ಮೋದಿ..! ಪರಿವಾರವೂ ಇಲ್ಲ..!

ಲೋಕಸಭಾ ಚುನಾವಣೆ ವೇಳೆ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಹಾಕಿಕೊಂಡಿದ್ದ ಮೋದಿ ಕೀ ಪರಿವಾರ್ ಎಂಬ ಉಪನಾಮವನ್ನು ತೆಗೆಯಲಾಗಿದೆ. ಈ ಬಗ್ಗೆ ಸ್ವತ: ...

ಮೋದಿ ಮೂರನೇ ಪ್ರಮಾಣವಚನಕ್ಕೆ 7 ರಾಷ್ಟ್ರಗಳ ಗಣ್ಯರು – ಯಾವ ದೇಶದಿಂದ ಯಾರು ಬರ್ತಿದ್ದಾರೆ..?

ಮೋದಿ ಮೂರನೇ ಪ್ರಮಾಣವಚನಕ್ಕೆ 7 ರಾಷ್ಟ್ರಗಳ ಗಣ್ಯರು – ಯಾವ ದೇಶದಿಂದ ಯಾರು ಬರ್ತಿದ್ದಾರೆ..?

ಅಲ್ಪಮತದ ಬಿಜೆಪಿ ಸಂಸದೀಯ ಪಕ್ಷದ ನಾಯಕರೂ ಆಗಿರುವ ನರೇಂದ್ರ ಮೋದಿ ಅವರು ನಾಳೆ ಸತತ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ನಾಳೆ ಸಂಜೆ 7 ಗಂಟೆ ...

ADVERTISEMENT

Trend News

ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ಕೊಟ್ಟ ಹೈಕೋರ್ಟ್​ – ಕಾರಣಗಳು ಇವು​

ಸಂಸದ ಪ್ರಜ್ವಲ್​ ರೇವಣ್ಣ ಪ್ರಕರಣದಲ್ಲಿ ಪ್ರಜ್ವಲ್​ ತಾಯಿ ಭವಾನಿ ರೇವಣ್ಣ ಅವರಿಗೆ ಕರ್ನಾಟಕ ಹೈಕೋರ್ಟ್​ ನಿರೀಕ್ಷಣಾ ಜಾಮೀನು ನೀಡಿದೆ. ಈ ಮೂಲಕ ಭವಾನಿ ರೇವಣ್ಣ ಬಂಧನದ ಭೀತಿಯಿಂದ...

Read more

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ಚಿಕ್ಕಣ್ಣಗೂ ನೋಟೀಸ್..!

ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟನ ಹೆಸರು ಥಳಕು ಹಾಕಿಕೊಂಡಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ಇದೀಗ ಹಾಸ್ಯ ನಟ ಚಿಕ್ಕಣ್ಣಗೆ...

Read more

ಮೋದಿ ಸರ್ಕಾರದಲ್ಲಿ ದೇಶದಲ್ಲಿ ಎಷ್ಟು ರೈಲು ಅಪಘಾತ..? ಎಷ್ಟು ಸಾವಾಯ್ತು..? ಹೊಣೆ ಯಾರು.?

ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲಿ ಸಂಭವಿಸಿರುವ 7 ಭೀಕರ ರೈಲು ಅಪಘಾತಗಳ ಪಟ್ಟಿಯನ್ನು ಮುಂದಿಟ್ಟಿರುವ ಕಾಂಗ್ರೆಸ್​​ ಈ ದುರಂತಗಳಿಗೆ ಯಾರು ಹೊಣೆ ಎಂದು ಪ್ರಶ್ನಿಸಿದೆ. ಮೋದಿ ಸರ್ಕಾರ...

Read more

ನಟ ದರ್ಶನ್​, ಪವಿತ್ರಾ ಗೌಡ ವಿಚಾರಣೆ ನೇರ ಪ್ರಸಾರ ಮಾಡಲಿ – ನಟ ಉಪೇಂದ್ರ ಆಗ್ರಹ

ನಟ ದರ್ಶನ್​, ದರ್ಶನ್​ ಗೆಳತಿ ಪವಿತ್ರಾ ಗೌಡ ಒಳಗೊಂಡಂತೆ 18 ಜನರ ವಿರುದ್ಧ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ನೇರ ಪ್ರಸಾರ ಮಾಡಬೇಕು ಎಂದು ನಟ, ನಿರ್ದೇಶಕ,...

Read more
ADVERTISEMENT
error: Content is protected !!