ಕರ್ನಾಟಕ ವಿಧಾನಸಭಾ ಚುನಾವಣೆ – ಪ್ರತಿಕ್ಷಣ ನ್ಯೂಸ್-ರಾಧಿಕಾ ಮೀಡಿಯಾ ಜಂಟಿ ಸಮೀಕ್ಷೆ – ಹಳೇ ಮೈಸೂರಲ್ಲಿ ಯಾವ ಪಕ್ಷಕ್ಕೆಷ್ಟು..?
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು 10 ತಿಂಗಳು ಬಾಕಿ ಇರುವಂತೆ ಪ್ರತಿಕ್ಷಣನ್ಯೂಸ್ ವೆಬ್‌ಸೈಟ್ ಮತ್ತು ರಾಧಿಕಾ ಮೀಡಿಯಾ ಜಂಟಿಯಾಗಿ ಮೊದಲ ಚುನಾವಣಾ ಪೂರ್ವ ಸಮೀಕ್ಷೆ ಕೈಗೊಂಡಿದೆ. ಕರ್ನಾಟಕದ ...