ಸೈರನ್ ಮೊಳಗಿಸಿ ಸಿಗ್ನಲ್ ದಾಟಿ.. ಬಜ್ಜಿ ಖರೀದಿಸಿದ ಆಂಬ್ಯುಲೆನ್ಸ್ ಚಾಲಕ
ಹೈದರಾಬಾದ್‌ನಲ್ಲಿ (Hyderabad)ಆಂಬ್ಯುಲೆನ್ಸ್ ಚಾಲಕ(Ambulance Driver)ನೊಬ್ಬ ಮಾಡಿದ ಕೆಲಸಕ್ಕೆ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ನಾರಾಯಣಗೂಡ(Narayanaguda)ದಲ್ಲಿ ಆಂಬ್ಯುಲೆನ್ಸ್ ಚಾಲಕನೊಬ್ಬ ತುರ್ತು ಸೈರನ್ (Siren) ಮೊಳಗಿಸಿದ ಕಾರಣ ಟ್ರಾಫಿಕ್ ಪೊಲೀಸರು (Traffic ...