Big Exclussive:
ಅಮೂಲ್ ಮೇಲೆ ಎಣೆಯಿಲ್ಲದ ಪ್ರೇಮ.. ನಂದಿನಿ ಹಾಲಿನ ಮೇಲೆ ಮತ್ಸರನಾ?
ಗುಜರಾತ್ ಮೂಲದ ಅಮೂಲ್ ಸಂಸ್ಥೆಯಮೇಲೆ ಎಣೆಯಿಲ್ಲದ ಪ್ರೇಮ ಉಕ್ಕಿ ಬರತೊಡಗಿದೆ. ಅಮೂಲ್ ಉತ್ಪನ್ನಗಳಿಗೆ ಕರ್ನಾಟಕದಲ್ಲಿ ಪ್ರೋತ್ಸಾಹ ನೀಡಲು ಮುಂದಾಗಿದ್ದ ಬಿಜೆಪಿ ಸರ್ಕಾರದ ನಿಲುವಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ...