Yogasana Tips : ಈ ಯೋಗಾಸನಗಳನ್ನು ದಿನಾ ಮಾಡಿದ್ರೆ ಮೈಗ್ರೇನ್ ಹತ್ತಿರಕ್ಕೂ ಸುಳಿಯಲ್ವಂತೆ!
ಮೈಗ್ರೇನ್ ಸಾಮಾನ್ಯ ಸಮಸ್ಯೆಯಂತೆ ಕಂಡರೂ, ವಿಪರೀತ ತಲೆನೋವನ್ನು ತಡೆದುಕೊಳ್ಳುವುದು ಕಷ್ಟದ ಸಂಗತಿ. ಇಡೀ ತಲೆ ನೋವು ಸಾಮಾನ್ಯವಾದದ್ದಾದರೂ ಅರ್ಧ ತಲೆ ನೋವು ತಡೆದುಕೊಳ್ಳಲಾಗದಷ್ಟು ನೋವನ್ನುಂಟುಮಾಡುತ್ತದೆ. ಮೈಗ್ರೇನ್ ನಿವಾರಣೆಗೆ ...