ರಾಮನವಮಿ ಮೆರವಣಿಗೆ ವೇಳೆ ನಾಲ್ಕು ರಾಜ್ಯಗಳಲ್ಲಿ ಹಿಂಸಾಚಾರ – ಗುಜರಾತ್‌ನಲ್ಲಿ ಓರ್ವ ಸಾವು
ರಾಮನವಮಿ ಪ್ರಯುಕ್ತ ಕೈಗೊಂಡ ಯಾತ್ರೆಯ ವೇಳೆ ನಾಲ್ಕು ರಾಜ್ಯಗಳಾದ ಗುಜರಾತ್, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನಲ್ಲಿ ಹಿಂಸಾಚಾರ ನಡೆದಿದೆ. ಹಿಂಸಾಚಾರದಲ್ಲಿ ಗುಜರಾತ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ...