ಅದೃಷ್ಟ ದೇವತೆ ಬಟ್ಟೆ ಬಿಚ್ಚಿಸಿ ಬೆಡ್ರೂಂನಲ್ಲಿ ಕೂರಿಸ್ಬೇಕು – ನಟ ದರ್ಶನ್ ಹೊಸ ವಿವಾದ
ಜನವರಿ 26ರಂದು ಬಿಡುಗಡೆ ಆಗಲಿರುವ ತಮ್ಮ ಹೊಸ ಸಿನಿಮಾ ಕ್ರಾಂತಿ ಚಿತ್ರದ ಪ್ರಚಾರದ ಭಾಗವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಯೂಟ್ಯೂಬ್ ಚಾನೆಲ್ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಇಂಥದ್ದೇ ಸಂದರ್ಶನವೊಂದರಲ್ಲಿ ...