Jharkhand : ‘ಅಪರೇಷನ್ ಕಮಲ’ ಭಯ – ಶಾಸಕರ ಸ್ಥಳಾಂತರಕ್ಕೆ ಕಾಂಗ್ರೆಸ್,ಜೆಎಮ್ಎಮ್ ನಿರ್ಧಾರ
ಜಾರ್ಖಾಂಡನಲ್ಲಿ ಇಂದು ದೊಡ್ಡ ರಾಜಕೀಯ ವಿದ್ಯಮಾನ ನಡೆಯುವ ಮುನ್ಸೂಚನೆ ಕಂಡುಬರುತ್ತಿದೆ. ಇತ್ತೀಚೆನ ಬೆಳವಣಿಗೆಯಲ್ಲಿ ಬಿಜೆಪಿಯ 'ಅಪರೇಷನ್ ಕಮಲ' (Operation Lotus) ಭಯದಿಂದ ಕಾಂಗ್ರೆಸ್ ಹಾಗೂ ಜೆಎಮ್ಎಮ್ ಪಕ್ಷಗಳು ...