Sunday, April 14, 2024

Tag: Jammu and Kashmir

Artist Died While Dancing

ನೃತ್ಯ ಮಾಡುತ್ತಲೇ ಸಾವನ್ನಪ್ಪಿದ ಪಾರ್ವತಿ ವೇಷಧಾರಿ ಕಲಾವಿದ – ವಿಡಿಯೋ ವೈರಲ್

ಜಮ್ಮುವಿನಲ್ಲಿ ನೃತ್ಯ ಮಾಡುತ್ತಲೇ ಕುಸಿದುಬಿದ್ದು ಕಲಾವಿದರೊಬ್ಬರು ಸಾವನ್ನಪ್ಪಿರುವ (Artist Died While Dancing) ದಾರುಣ ಘಟನೆ ವರದಿಯಾಗಿದೆ. ಯೋಗೇಶ್ ಗುಪ್ತಾ ಎಂಬ ವ್ಯಕ್ತಿ ನೃತ್ಯ ಮಾಡುತ್ತಿರುವಾಗಲೇ ಹೃದಯಾಘಾತವಾಗಿ ...

Jammu And Kashmir : ಕಾರು ಕಂದಕಕ್ಕೆ ಉರುಳಿ 8 ಜನ ಸಾವು

ಜಮ್ಮು ಮತ್ತು ಕಾಶ್ಮೀರದ (Jammu And Kashmir) ಕಿಶ್ತ್‌ವಾರ್ ಜಿಲ್ಲೆಯಲ್ಲಿ ರಸ್ತೆಯಿಂದ ಸ್ಕಿಡ್ ಆದ ಕಾರು ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದು ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ...

Jammu And Kashmir

Jammu And Kashmir : ಕಾಂಗ್ರೆಸ್​​​ಗೆ ಮತ್ತೊಂದು ಅಘಾತ – 51 ಮಂದಿ ಸಾಮೂಹಿಕ ರಾಜೀನಾಮೆ

ಸುದೀರ್ಘ ಅವಧಿಗಳ ಕಾಲ ಪಕ್ಷದಲ್ಲಿದ್ದು, ಹಲವಾರು ಹುದ್ದೆಗಳನ್ನು ನಿಭಾಯಿಸಿದ್ದ ಕಾಂಗ್ರೆಸ್​​ ನಾಯಕ ಗುಲಾಂ ನಬಿ ಅಜಾದ್ ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್​​ಗೆ ಗುಡ್​ ಬೈ ಹೇಳಿ ಅಘಾತ ...

Jammu And Kashmir

ಕಾಂಗ್ರೆಸ್​​ಗೆ ಗುಲಾಂ ನಬಿ ಅಜಾದ್ ಗುಡ್​ ಬೈ

ಕಾಂಗ್ರೆಸ್​​​ಗೆ ಮತ್ತೊಂದು ಶಾಕ್ ಎದುರಾಗಿದ್ದು, ಕಾಂಗ್ರೆಸ್​​ನ ಹಿರಿಯ ನಾಯಕ ಗುಲಾಂ ನಬಿ (Ghulam Nabi Azad) ಅಜಾದ್ ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್​ ಅಧಿನಾಯಕಿ ...

ADVERTISEMENT

Trend News

ರಾಜಕೀಯ ಗುರು S M ಕೃಷ್ಣ ಆಶೀರ್ವಾದ ಪಡೆದ ಡಾ ಕೆ ಸುಧಾಕರ್​

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್​ ಅವರು ಇವತ್ತು ತಮ್ಮ ರಾಜಕೀಯ ಗುರು ಮಾಜಿ ಮುಖ್ಯಮಂತ್ರಿ ಎಸ್​ ಎಂ ಕೃಷ್ಣ ಅವರನ್ನು ಭೇಟಿಯಾಗಿ...

Read more

ಲೋಕಸಭಾ ಚುನಾವಣೆ; ಮೋದಿ ವಿರುದ್ಧ ತೃತೀಯ ಲಿಂಗಿ ಹಿಮಾಂಗಿ ಸಖಿ ಕಣಕ್ಕೆ

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ವಿರುದ್ಧ ತೃತೀಯ ಲಿಂಗಿ ಹಿಮಾಂಗಿ ಸಖಿ ಎನ್ನುವವರು ಕಣಕ್ಕಿಳಿಯುತ್ತಿದ್ದಾರೆ. ಅವರ ಹಿನ್ನಲೆಯೇನು ಎಂದು ನೋಡೋಣ. ಹಿಮಾಂಗಿ...

Read more

ಹೊಸ ದಾಖಲೆ ಬರೆದ ಚಿನ್ನದ ಬೆಲೆ…; ಇಂದು ಎಷ್ಟಿದೆ ಗೊತ್ತಾ….?

ರಾಜ್ಯದಲ್ಲಿ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ  ಸೋಮವಾರ ಮತ್ತಷ್ಟು ಏರಿಕೆ ಕಂಡಿದೆ. ಕಳೆದ ಶನಿವಾರವೇ 10 ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ...

Read more

ರಾಜ್ಯದಲ್ಲಿ 3 ದಿನ ಹೀಟ್‌ವೇವ್‌ ಸ್ಟ್ರೋಕ್‌; ಹವಾಮಾನ ಇಲಾಖೆ ವಾರ್ನಿಂಗ್‌

ಬೀದರ್​, ಬಾಗಲಕೋಟೆ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯಪುರ, ಹಾವೇರಿ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಸೇರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ...

Read more
ADVERTISEMENT
error: Content is protected !!