BIG BREAKING: ಟ್ವಿಟ್ಟರ್ ಬಂದ್ ಮಾಡ್ತೀವಿ.. – ರೈತ ಹೋರಾಟ ವೇಳೆ ಕೇಂದ್ರದಿಂದ ಬೆದರಿಕೆ – ಜಾಕ್ ಡೋರ್ಸಿ
ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ 2020-21ರಲ್ಲಿ ಅನ್ನದಾತರು ನಡೆಸಿದ್ದ ಮಹಾ ಹೋರಾಟದ ಸಂದರ್ಭದಲ್ಲಿ ಭಾರತ ಸರ್ಕಾರ ತಮ್ಮ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆದಿತ್ತು ಎಂದು ಟ್ವಿಟ್ಟರ್ ...