Jammu Kashmir : ನದಿಗೆ ಉರುಳಿದ 39 ಸೈನಿಕರಿದ್ದ ಬಸ್ – 6 ಸೈನಿಕರು ಹುತಾತ್ಮ
ಸೈನಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಜಮ್ಮು-ಕಾಶ್ಮೀರದಲ್ಲಿ (Jammu & Kashmir) ನದಿಗೆ ಉರುಳಿಬಿದ್ದಿದೆ. ದುರಂತದಲ್ಲಿ 6 ಸೈನಿಕರು ಹುತಾತ್ಮರಾಗಿದ್ದಾರೆ. ಈ ಬಸ್ನಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP)ಗೆ ...