Gyanavaapi Masjid : ಮುಸ್ಲಿಂ ಸಮಿತಿ ಅರ್ಜಿ ತಿರಸ್ಕೃತ, ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ
ಗ್ಯಾನವಾಪಿ ಮಸೀದಿಯಲ್ಲಿ (Gyanavaapi Masjid) ಹಿಂದೂ ದೇವತೆಗಳ ಕುರುಹುಗಳಿದ್ದು, ಅಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂಬ ಹಿಂದೂಗಳ ಅರ್ಜಿಯನ್ನು ವಾರಣಾಸಿ ಜಿಲ್ಲಾ ಕೋರ್ಟ್ (Varanasi Court) ಪುರಸ್ಕರಿಸಿದೆ. ...