ಕೌನ್ ಬನೇಗಾ ಮುಖ್ಯಮಂತ್ರಿ.. ಸಿದ್ದು, ಡಿಕೆಶಿಯ ಬಲ ಏನು, ದೌರ್ಬಲ್ಯ ಏನು? – ವಿಶೇಷ ವರದಿ
ಸಾರ್.. ಕಾಂಗ್ರೆಸ್ ಗೆದ್ರೇ ನೀವೇನಂತೆ ಮುಖ್ಯಮಂತ್ರಿ.. ಹೌದಾ ಎಂಬ ಪ್ರಶ್ನೆಯನ್ನು ಮಾಧ್ಯಮದವರು ಕೇಳಿದಾಗಲೆಲ್ಲ ಸಿದ್ದರಾಮಯ್ಯ ಅವರದ್ದು ಒಂದೇ ಉತ್ತರ.. ಚುನಾವಣೆ ನಂತರ ನಡೆಯಲಿರುವ ಪಕ್ಷದ ಶಾಸಕಾಂಗ ಸಭೆಯಲ್ಲಿ ...