ಮಾನ್ಯ ಮುಖ್ಯಮಂತ್ರಿಯವರೇ ರಕ್ಷಿತ್ ಶೆಟ್ಟಿ ಸಿನಿಮಾ ನೋಡಿ, ತೆರಿಗೆ ವಿನಾಯಿತಿ ಕೊಟ್ರಿ – ಈ ಕುಟುಂಬಕ್ಕೆ ಭೂಮಿ, ಮನೆ ಕೊಡಿಸ್ತೀರಾ..?
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊನ್ನೆ-ಮೊನ್ನೆ ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರ 777 ಚಾರ್ಲಿ ಸಿನಿಮಾವನ್ನು ನೋಡಿ ಕಣ್ಣೀರು ಹಾಕಿದರು. ಬರೀ ಗಳಗಳನೇ ಅತ್ತು ...