Health Tips – ಸಹಜವಾಗಿ ಮಧುಮೇಹವನ್ನು ಹೀಗೆ ಕಂಟ್ರೋಲ್ ಮಾಡಿ
ಮಧುಮೇಹ (Diabetes)ಎನ್ನುವುದು ದೀರ್ಘಕಾಲಿಕ ರೋಗ. ಇದನ್ನು ನಿಯಂತ್ರಣದಲ್ಲಿ (Control) ಇಟ್ಟುಕೊಳ್ಳದಿದ್ದರೇ ತೀವ್ರ ಅನಾರೋಗ್ಯ ಸಮಸ್ಯೆಗಳು (Health Issue)ಎದುರಾಗುವ ಸಂಭವ ಇರುತ್ತದೆ. ರಕ್ತದಲ್ಲಿ ಸಕ್ಕರೆ (Blood sugar)ಮಟ್ಟವನ್ನು ನಿಯಂತ್ರಿಸಲು ...