ಬಿಲ್ಕಿಸ್ ಬಾನೋ ಅತ್ಯಾಚಾರಿಗಳಲ್ಲಿ ಕೆಲವರು ಬ್ರಾಹ್ಮಣರು, ಒಳ್ಳೆಯ ಸಂಸ್ಕಾರ ಹೊಂದಿದ್ದಾರೆ – ಬಿಜೆಪಿ ಶಾಸಕರ ಹೇಳಿಕೆ
ಬಿಲ್ಕಿಸ್ ಬಾನೋ ಮೇಲೆ ಅತ್ಯಾಚಾರ ನಡೆಸಿದ್ದವರಲ್ಲಿ ಕೆಲವರು ಬ್ರಾಹ್ಮಣರಾಗಿದ್ದರು ಮತ್ತು ಅವರು ಒಳ್ಳೆಯ ಸಂಸ್ಕಾರ ಹೊಂದಿದ್ದಾರೆ ಎಂದು ಗೋಧ್ರಾ ಬಿಜೆಪಿ ಶಾಸಕ ಸಿ ಕೆ ರೌಲ್ಜಿ (BJP ...