ಇವತ್ತು ಷೇರು ಮಾರುಕಟ್ಟೆ ಪಾತಾಳಕ್ಕೆ ಕುಸಿದಿದೆ. ಷೇರು ಮಾರುಕಟ್ಟೆ ಕುಸಿತದಿಂದ ಇವತ್ತು ಒಂದೇ ದಿನ ಷೇರುದಾರರು 7 ಲಕ್ಷದ 3 ಸಾವಿರ ಕೋಟಿ ರೂಪಾಯಿಯಷ್ಟು ಮೊತ್ತದ ನಷ್ಟ ಅನುಭವಿಸಿದ್ದಾರೆ.
ಬಿಎಸ್ಇ ಸೂಚ್ಯಂಕ ಇವತ್ತು 1,062 ಅಂಕಗಳಷ್ಟು ಕುಸಿದಿದೆ. ನಿಫ್ಟಿ ಸೂಚ್ಯಂಕ 345 ಅಂಕಗಳಷ್ಟು ಕುಸಿತವಾಗಿದೆ.
ನಿಫ್ಟಿ ಮಿಡ್ಕ್ಯಾಪ್ 927 ಅಂಕ, ನಿಫ್ಟಿ ಸ್ಮಾಲ್ಕ್ಯಾಪ್ 228 ಅಂಕ ಮತ್ತು ನಿಫ್ಟಿ ಬ್ಯಾಂಕ್ 533 ಅಂಕಗಳಷ್ಟು ಕುಸಿದಿದೆ.
ADVERTISEMENT
ADVERTISEMENT