SSLC Exams – ಎಸ್ಎಸ್ಎಲ್ಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

2022-23 ನೇ ಸಾಲಿನ ಎಸ್ಎಸ್ಎಲ್ಸಿ  ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಏಪ್ರಿಲ್ 1 ರಿಂದ ಏಪ್ರಿಲ್ 15ವರೆಗೆ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಿದೆ.

ಎಸ್ ಎಸ್ ಎಲ್ ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಹೀಗಿದೆ.

* ಏಪ್ರಿಲ್ 1- ಪ್ರಥಮ ಭಾಷೆ.

* ಏಪ್ರಿಲ್ 4- ಗಣಿತ.

* ಏಪ್ರಿಲ್ 6- ದ್ವಿತೀಯ ಭಾಷೆ.

* ಏಪ್ರಿಲ್ 10- ವಿಜ್ಞಾನ.

* ಏಪ್ರಿಲ್ 12- ತೃತೀಯ ಭಾಷೆ.

* ಏಪ್ರಿಲ್ 15- ಸಮಾಜ ವಿಜ್ಞಾನ.

ಈ ವೇಳಾಪಟ್ಟಿ ಬಗ್ಗೆ ಆಕ್ಷೇಪಣೆಗಳು ಇದ್ದಲ್ಲಿ, ತಕರಾರು ಸಲ್ಲಿಸಲು ವಿದ್ಯಾರ್ಥಿಗಳು ಮತ್ತು ‌ಪೋಷಕರಿಗೆ ನವೆಂಬರ್ 28 ವರೆಗೆ ಅವಕಾಶ ನೀಡಲಾಗಿದೆ.

LEAVE A REPLY

Please enter your comment!
Please enter your name here